Rasa Mantapa

Forgotten Flavours

ಬೆಳಗಾವಿಯ ಮರೆಯಾದ ರುಚಿಗಳು

An elderly woman preparing food in a traditional kitchen

ಬೆಳಗಾವಿಯ ಮರೆಯಾದ ರುಚಿಗಳ ಹುಡುಕಾಟ

FORGOTTEN FLAVOURS OF BELAGAVI

ಒಂದು ಅಡುಗೆ. ಒಂದು ಮನೆ. ಒಂದು ಪೀಳಿಗೆಯ ರುಚಿ.

ನಿಮ್ಮ ಅಜ್ಜಿ ಮಾಡಿದಆ ಒಂದು ಅಡುಗೆನೆನಪಿದೆಯೇ?

Do you remember that one dish your Ajji used to make?

ಅದರ ಹೆಸರೇ ಮರೆತುಹೋಗಿರಬಹುದು. ಮಾಡುವ ವಿಧಾನ ಮರೆತುಹೋಗಿರಬಹುದು. ಆದರೆ ಆ ರುಚಿ ಇನ್ನೂ ನಿಮ್ಮ ನೆನಪಿನಲ್ಲಿರಬಹುದು.

Maybe you remember only the taste. Maybe the recipe is no longer made at home. Help us bring it back — the ingredients, the method, the little secrets, and the story behind it.

RECIPEINGREDIENTSMETHODFAMILY MEMORY

ಮರೆಯಾಗುವ ಮುನ್ನ, ನಮಗೆ ಹೇಳಿ.

Before it disappears, help us write it down.

YOUR MEMORY COULD PRESERVE A RECIPE

Recipes remembered by families · Preserved for generations

LIFE BEHIND THE RECIPES

ಕೆಲವು ರುಚಿಗಳು ನಾಲಿಗೆಯಲ್ಲಿ ಉಳಿಯುವುದಿಲ್ಲ… ಬದುಕಿನೊಳಗೆ ಉಳಿಯುತ್ತವೆ.

Some flavours do not remain on the tongue… they remain within us.

WHY WE ARE DOING THIS

ಒಂದು ರುಚಿ ಮರೆಯಾದರೆ, ಒಂದು ನೆನಪು ಮರೆಯಾಗುತ್ತದೆ.

When a flavour disappears, a piece of our memory disappears with it.

ಕೆಲವು ರುಚಿಗಳು ಅಡುಗೆ ಪುಸ್ತಕಗಳಲ್ಲಿ ಇರಲಿಲ್ಲ. ಅವು ಅಮ್ಮನ ಕೈಯಲ್ಲಿ, ಅಜ್ಜಿಯ ನೆನಪಿನಲ್ಲಿ, ಮನೆಯ ಅಡುಗೆಮನೆಯಲ್ಲಿ ಬದುಕಿದ್ದವು.

Some flavours were never written in cookbooks. They lived in the hands of mothers and grandmothers, inside kitchens and family memories.

ಒಂದು ತಲೆಮಾರು ಆ ಅಡುಗೆಯನ್ನು ಮಾಡದೆ ಹೋದರೆ, ಅದರ ರುಚಿಯೂ ನಮ್ಮಿಂದ ದೂರವಾಗಬಹುದು.

“ಅಡುಗೆ ಉಳಿಸುವುದು ಅಂದರೆ ಕೇವಲ ರೆಸಿಪಿ ಉಳಿಸುವುದಲ್ಲ. ಒಂದು ಮನೆಯ ನೆನಪು ಉಳಿಸುವುದು.”

Preserving a recipe means preserving the memory of a home.

A traditional Belagavi food memory

A MEMORY WORTH KEEPING

THE STORY OF CHANGE

ಏನು ಬದಲಾಗಿದೆ?

What Changed?

ಒಂದು ಕಾಲದಲ್ಲಿ ಸಹಜವಾಗಿದ್ದ ರುಚಿಗಳು ಇಂದು ನೆನಪುಗಳಾಗುತ್ತಿವೆ.

1

ಆಗ

THEN

ಅಡುಗೆ ಮನೆಯಲ್ಲೇ ಕಲಿಯಲಾಗುತ್ತಿತ್ತು. ಅಜ್ಜಿಯ ಕೈಯಿಂದ ಅಮ್ಮನಿಗೆ, ಅಮ್ಮನಿಂದ ಮಕ್ಕಳಿಗೆ ರುಚಿ ಸಾಗುತ್ತಿತ್ತು.

2

ಬದಲಾವಣೆ

THE CHANGE

ಜೀವನ ಬದಲಾಯಿತು. ಕೆಲಸ, ನಗರ ಜೀವನ ಮತ್ತು ಹೊಸ ಅಭ್ಯಾಸಗಳ ನಡುವೆ ಹಲವು ಮನೆಯ ರುಚಿಗಳು ನಿಧಾನವಾಗಿ ಮರೆಯಾದವು.

3

ಇಂದು

TODAY

ಕೆಲವು ರೆಸಿಪಿಗಳು ಇನ್ನೂ ಯಾರಾದರೂ ನೆನಪಿನಲ್ಲಿ ಮಾತ್ರ ಉಳಿದಿವೆ. ಮಾಡುವವರು ಕಡಿಮೆಯಾಗುತ್ತಿದ್ದಾರೆ.

4

ನಾಳೆ

TOMORROW

ಈಗ ನಾವು ಕೇಳಿ ದಾಖಲಿಸಿದರೆ, ಈ ರುಚಿಗಳು ಮುಂದಿನ ತಲೆಮಾರಿಗೆ ಮತ್ತೆ ತಲುಪಬಹುದು.

BELAGAVI DISTRICT

ಪ್ರತಿಯೊಂದು ತಾಲೂಕಿನಲ್ಲೂ ಒಂದು ಕಥೆ

Every Taluk Has A Story

ಬೆಳಗಾವಿಯ ಪ್ರತಿಯೊಂದು ತಾಲೂಕಿನಲ್ಲೂ, ಪ್ರತಿಯೊಂದು ಮನೆಯಲ್ಲೂ, ಹೇಳದೇ ಉಳಿದಿರುವ ಒಂದು ರುಚಿ ಇರಬಹುದು.

Every taluk has its own food memories. We are not here to tell you what they are — we are here to discover them from you.

ನಿಮ್ಮ ಊರು ಇಲ್ಲಿ ಇದೆ. ನಿಮ್ಮ ಮನೆಯ ರುಚಿಯೂ ಇರಬಹುದು.

Your taluk is here. Your family's recipe might belong here too.

Swipe to explore

THE MEMORIES

ನೆನಪುಗಳು

Stories

ಕೆಲವು ರುಚಿಗಳು ಮರೆಯಾಗುತ್ತವೆ. ಆದರೆ ಅವುಗಳ ಜೊತೆಗಿನ ನೆನಪುಗಳು ಮರೆಯಾಗಬೇಕಿಲ್ಲ.

Some flavours disappear. The memories behind them don't have to.

ಅಮ್ಮ ತನ್ನ ಮಕ್ಕಳಿಗೆ ಕೈತುತ್ತು ನೀಡುತ್ತಿರುವ ನೆನಪು

A MEMORY OF HOME

ಅಮ್ಮನ ಕೈತುತ್ತು

Amma's loving first bite

ಅಮ್ಮನ ಕೈತುತ್ತಿನ ರುಚಿ ಮರೆಯಲು ಸಾಧ್ಯವೇ?

ಕೆಲವೊಮ್ಮೆ ನಾವು ನೆನಪಿಸಿಕೊಳ್ಳುವುದು ಅಡುಗೆಯ ಹೆಸರಲ್ಲ. ಆ ತುತ್ತನ್ನು ತಿನ್ನಿಸಿದ ಕೈ.

Sometimes we don't remember the name of the dish. We remember the hand that fed us.

ನಿಮ್ಮ ನೆನಪುಗಳನ್ನು ಹಂಚಿಕೊಳ್ಳಿ
ಬೆಳಗಾವಿಯ ಹಳೆಯ ದಿನಗಳಲ್ಲಿ ಆಟವಾಡುತ್ತಿರುವ ಮಕ್ಕಳು

CHILDHOOD MEMORIES

ಆಟದ ಮೈದಾನವೇ ನಮ್ಮ ಜಗತ್ತು.

ಸಂಜೆ ಆಯಿತೆಂದರೆ ಮಕ್ಕಳು ಹೊರಗೆ. ಮನೆಯ ಅಡುಗೆ ವಾಸನೆ ಬಂದರೆ ಎಲ್ಲರೂ ಮನೆಗೆ.

Before screens filled our evenings, village streets were our playgrounds. And the smell from home always called us back.

YOUR MEMORY MATTERS

ನಿಮಗೂ ಇಂತಹ ಒಂದು ನೆನಪಿದೆಯೇ?

Do you have a memory like this?

ಅಜ್ಜಿ ಮಾಡಿದ ಅಡುಗೆ ಇರಬಹುದು. ಅಮ್ಮನ ಕೈತುತ್ತಿರಬಹುದು. ಹಬ್ಬದ ದಿನದ ಊಟವಿರಬಹುದು. ಅಥವಾ ಈಗ ಯಾರೂ ಮಾಡದ ಒಂದು ಹಳೆಯ ರುಚಿಯಿರಬಹುದು.

It could be your Ajji's dish, Amma's first bite, a festival meal, or a recipe nobody makes anymore.

ನಿಮ್ಮ ನೆನಪುಗಳನ್ನು ಹಂಚಿಕೊಳ್ಳಿ· Share Your Memory

ನೆನಪು ಉಳಿಯಲಿ. ಅಡುಗೆಯೂ ಉಳಿಯಲಿ.

Memories matter. But the recipe matters too.

ನಿಮಗೆ ನೆನಪಿರುವ ಪದಾರ್ಥಗಳು, ಮಾಡುವ ವಿಧಾನ ಮತ್ತು ನಿಮ್ಮ ಮನೆಯ ವಿಶೇಷ ರಹಸ್ಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

THE ARCHIVE BEGINS WITH YOU

ನಿಮ್ಮ ಮನೆಯ ರುಚಿಯನ್ನು ಉಳಿಸೋಣ

Your family's recipe could become part of a living archive of Belagavi's forgotten flavours.

Share what you remember — the ingredients, preparation, special method, and the story behind it.