Rasa Mantapa

Forgotten Flavours

ಬೆಳಗಾವಿಯ ಮರೆಯಾದ ರುಚಿಗಳು

THE MEMORIES

ನೆನಪುಗಳು

Stories

ಕೆಲವು ರುಚಿಗಳು ಮರೆಯಾಗುತ್ತವೆ. ಆದರೆ ಅವುಗಳ ಜೊತೆಗಿನ ನೆನಪುಗಳು ಮರೆಯಾಗಬೇಕಿಲ್ಲ.

Some flavours disappear. The memories behind them don't have to.

ಅಮ್ಮ ತನ್ನ ಮಕ್ಕಳಿಗೆ ಕೈತುತ್ತು ನೀಡುತ್ತಿರುವ ನೆನಪು

A MEMORY OF HOME

ಅಮ್ಮನ ಕೈತುತ್ತು

Amma's loving first bite

ಅಮ್ಮನ ಕೈತುತ್ತಿನ ರುಚಿ ಮರೆಯಲು ಸಾಧ್ಯವೇ?

ಕೆಲವೊಮ್ಮೆ ನಾವು ನೆನಪಿಸಿಕೊಳ್ಳುವುದು ಅಡುಗೆಯ ಹೆಸರಲ್ಲ. ಆ ತುತ್ತನ್ನು ತಿನ್ನಿಸಿದ ಕೈ.

Sometimes we don't remember the name of the dish. We remember the hand that fed us.

ನಿಮ್ಮ ನೆನಪುಗಳನ್ನು ಹಂಚಿಕೊಳ್ಳಿ
ಬೆಳಗಾವಿಯ ಹಳೆಯ ದಿನಗಳಲ್ಲಿ ಆಟವಾಡುತ್ತಿರುವ ಮಕ್ಕಳು

CHILDHOOD MEMORIES

ಆಟದ ಮೈದಾನವೇ ನಮ್ಮ ಜಗತ್ತು.

ಸಂಜೆ ಆಯಿತೆಂದರೆ ಮಕ್ಕಳು ಹೊರಗೆ. ಮನೆಯ ಅಡುಗೆ ವಾಸನೆ ಬಂದರೆ ಎಲ್ಲರೂ ಮನೆಗೆ.

Before screens filled our evenings, village streets were our playgrounds. And the smell from home always called us back.

YOUR MEMORY MATTERS

ನಿಮಗೂ ಇಂತಹ ಒಂದು ನೆನಪಿದೆಯೇ?

Do you have a memory like this?

ಅಜ್ಜಿ ಮಾಡಿದ ಅಡುಗೆ ಇರಬಹುದು. ಅಮ್ಮನ ಕೈತುತ್ತಿರಬಹುದು. ಹಬ್ಬದ ದಿನದ ಊಟವಿರಬಹುದು. ಅಥವಾ ಈಗ ಯಾರೂ ಮಾಡದ ಒಂದು ಹಳೆಯ ರುಚಿಯಿರಬಹುದು.

It could be your Ajji's dish, Amma's first bite, a festival meal, or a recipe nobody makes anymore.

ನಿಮ್ಮ ನೆನಪುಗಳನ್ನು ಹಂಚಿಕೊಳ್ಳಿ· Share Your Memory

ನೆನಪು ಉಳಿಯಲಿ. ಅಡುಗೆಯೂ ಉಳಿಯಲಿ.

Memories matter. But the recipe matters too.

ನಿಮಗೆ ನೆನಪಿರುವ ಪದಾರ್ಥಗಳು, ಮಾಡುವ ವಿಧಾನ ಮತ್ತು ನಿಮ್ಮ ಮನೆಯ ವಿಶೇಷ ರಹಸ್ಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.